au courant ಓ ಕೂರಾಙ್‍
ಆಖ್ಯಾತಕ ಗುಣವಾಚಕ
French
  1. ಇಂದಿನ ಅರಿವಿನ; ಇಂದು ಏನು ನಡೆಯುತ್ತಿದೆ ಎಂಬುದನ್ನು ಚೆನ್ನಾಗಿ ತಿಳಿದಿರುವ.
  2. ತುಂಬರಿವಿನ; ಚೆನ್ನಾಗಿ ತಿಳಿದಿರುವ.